ಸ್ವಾಗತಾ ನಿನಗೆ ಓ ಕರಿ ಮೊಡಗಳೆ,ಗುಡುಗು-ಮಿನ್ಚುಗಳೆ,ತುನ್ತುರು ನೀರ ಹನಿಗಳೆ..

13 Jun

ಮಳೆರಾಯನಿಗೆ ಸ್ವಾಗತ…

ಹುಯ್ಯೊ ಹುಯ್ಯೊ ಮಳೆರಾಯ…

ಆದ್ರೆ ಸ್ವಲ್ಪಾ ಚೆನ್ನೇಯಲ್ಲು ಸುರಿಯೊ…

ಭೂಮಿ ಬಯಾರಿ ಹಸಿದಿದೆ…

ಮನುಷ್ಯರು ಬೆನ್ದು ಹತಾಶನಗಿದ್ದಾರೆ…

ಮನಸ್ಸು ಒಣಗಿ ಕೆಮ್ಮತ್ತಲಿವೆ……

ಬೆಗ ಬಾರೊ ಮಳೆರಾಯ…

ಹಿನ್ಗಾರಿಗೆ ಕಾಯುವಶ್ಟು ತ್ರಾಣವಿಲ್ಲಾ..

ಮುನ್ಗಾರಿನಲ್ಲೆ  ಸುರಿಯೊ….

Advertisements

2 Responses to “ಸ್ವಾಗತಾ ನಿನಗೆ ಓ ಕರಿ ಮೊಡಗಳೆ,ಗುಡುಗು-ಮಿನ್ಚುಗಳೆ,ತುನ್ತುರು ನೀರ ಹನಿಗಳೆ..”

  1. destinationsrik June 14, 2007 at 9:41 am #

    ಮುಂಗಾರು ಮಳೆಯ ಅನುಭವ ಆದಂತಿದೆ ನಿಮಗೆ ಆಗಲೆ!
    ಇಲ್ಲಿ ಇನ್ನೂ ಮಳೆ ಪ್ರಾರಂಭವಾಗಬೇಕಿದೆ.

    fonts solpa doddadagi hakakke agatta?

  2. neel3 June 15, 2007 at 2:23 am #

    @srikaantji, font doddadu maadodu henge…nanage tiLitilla.. swalpa teach maadtira sir.. I tried adre gottaglilla

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: